ಫ್ರೆಂಚ್ ಫ್ರೈಸ್ ತಿನ್ನಬೇಡ ಎಂದಿದ್ದಕ್ಕೆ ಪತಿಯ ವಿರುದ್ಧ ಪತ್ನಿಯಿಂದ ಕ್ರೌಯದ ಕೇಸ್ ; ಪತಿಯ ಪರವಾಗಿ ನಿಂತು ತನಿಖೆಗೆ ತಡೆ ನೀಡಿದ ಹೈಕೋರ್ಟ್
ಬೆಂಗಳೂರು: ಫ್ರೆಂಚ್ ಫ್ರೈಸ್ ತಿನ್ನಲು ಅವಕಾಶ ನೀಡದ್ದಕ್ಕೆ ಪತ್ನಿಯಿಂದ ಕ್ರೌರ್ಯದ ಕೇಸ್ ಎದುರಿಸುತ್ತಿದ್ದ ಪತಿಯ ರಕ್ಷಣೆಗೆ ಹೈಕೋಟ್೯ ನಿಂತು ತನಿಖೆಗೆ ತಡೆ ನೀಡಿ ಆದೇಶಿಸಿದೆ. ಬೆಂಗಳೂರಿನ ನಿವಾಸಿ ಸಧ್ಯ ಅಮೇರಿಕಾದಲ್ಲಿ ಉದ್ಯೋಗಿಯಾಗಿರುವ ಪತಿ ಸಲ್ಲಿಸಿದ್ದ […]