ಬ್ಯಾಂಕ್ ಸಾಲದ ಕಾರಣ ನೀಡಿ ಹೆಂಡತಿ ಮತ್ತು ಮಗನಿಗೆ ಕೊಡಬೇಕಾದ ಜೀವನಾಂಶ ತಪ್ಪಿಸಲಾಗದು: ಹೈಕೋರ್ಟ್
ಬೆಂಗಳೂರು: ಬ್ಯಾಂಕ್ ಸಾಲದ ಕಂತು ಕಟ್ಟುವುದಿದೆ ಎಂಬ ಕಾರಣವನ್ನು ನೆಪವಾಗಿಟ್ಟುಕೊಂಡು ಕೌಟುಂಬಿಕ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಆಸ್ತಿ ಗಳಿಸುವ ಮೊದಲು ಹೆಂಡತಿ- ಮಕ್ಕಳ ಅಗತ್ಯಗಳನ್ನು ಪೂರೈಸುವುದು ಪತಿಯ ಕರ್ತವ್ಯ ಎಂದು ಹೈಕೋರ್ಟ್ ಹೇಳಿದೆ. ಹೆಂಡತಿ […]