ಪೋಕ್ಸೋ ಪ್ರಕರಣ: ಅಪ್ರಾಪ್ತರಿಗೆ ರೂಮ್ ಬಾಡಿಗೆ ನೀಡಿದ್ದ ಲಾಡ್ಜ್ ಮಾಲಿಕನ ವಿರುದ್ಧದ ಕೇಸ್ ರದ್ದು ಮಾಡಿದ ಹೈಕೋರ್ಟ್
ಬೆಂಗಳೂರು: ಅಪ್ರಾಪ್ತ ಬಾಲಕಿ ಮದುವೆಯಾಗಿ ಬಂದಿದ್ದ ಯುವಕನಿಗೆ ರೂಮ್ ಬಾಡಿಗೆಗೆ ನೀಡಿದ್ದ ಲಾಡ್ಜ್ ಮಾಲಿಕನ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ರೂಮ್ ಬಾಡಿಗೆಗೆ ಕೇಳಿಕೊಂಡು ಹುಡುಗ ಮತ್ತು ಹುಡುಗಿ ನಮ್ಮ […]