ಪ್ರೀತಿಗೆ ಅಡ್ಡಿ; ಕ್ಲಾಸ್ ರೂಮಲ್ಲೇ ವಿದ್ಯಾರ್ಥಿನಿಗೆ ಚಾಕು ಇರಿದ ಯುವಕ
ಮೂಡಬಿದಿರೆ: ಪ್ರೀತಿಗೆ ಬಿದ್ದು ವಿಚಲಿತನಾದ ಯುವಕನೊಬ್ಬ ವಿದ್ಯಾರ್ಥಿನಿಗೆ ಕ್ಲಾಸ್ ರೂಮಿಗೆ ನುಗ್ಗಿ ಚಾಕು ಇರಿದಿರುವ ಘಟನೆ ಮೂಡಬಿದಿರೆಯ ಖಾಸಗಿ ಕಾಲೇಜಿನಲ್ಲಿ ಸೋಮವಾರ ನಡೆದಿದೆ. ಮಂಜುನಾಥ ಎಂಬಾತ ಚಾಕು ಇರಿದ ಆರೋಪಿಯಾಗಿದ್ದು, ಇರಿತಕ್ಕೊಳಗಾದ ವಿದ್ಯಾರ್ಥಿನಿ ಹಾಗೂ […]