ಅನಗತ್ಯ ಶಸ್ತ್ರಚಿಕಿತ್ಸೆ: 65 ಲಕ್ಷ ಪರಿಹಾರ ನೀಡಲು ಪೋರ್ಟಿಸ್ ಆಸ್ಪತ್ರೆಗೆ ಆದೇಶ
ದೆಹಲಿ: ಅನಗತ್ಯ ಶಸ್ತ್ರಚಿಕಿತ್ಸೆ ಮಾಡಿದ ಪರಿಣಾಮ ರೋಗಿ ಮತ್ತೊಂದು ಸಂಕಷ್ಟಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಪೋರ್ಟಿಸ್ ಆಸ್ಪತ್ರೆಗೆ ಎನ್‌ಸಿಡಿಆರ್‌ಸಿ 65 ಲಕ್ಷ ದಂಡ ವಿಧಿಸಿದ್ದು, ಈ ಹಣವನ್ನು ರೋಗಿಯ ಕುಟುಂಬಕ್ಕೆ ಪರಿಹಾರದ ರೂಪದಲ್ಲಿ ಪಾವತಿಸುವಂತೆ ಆದೇಶಿಸಿದೆ. […]