ಬಾಡಿಗೆ ತಾಯ್ತನದ ಪ್ರಕರಣ: ವೀರ್ಯಾಣು, ಅಂಡಾಣು ದಾನಿಗಳಿಗೆ ಮಕ್ಕಳ ಮೇಲೆ ಹಕ್ಕಿಲ್ಲ: ಹೈಕೋರ್ಟ್
ಮುಂಬೈ: ಬಾಡಿಗೆ ತಾಯ್ತನದ ಪ್ರಕರಣದಲ್ಲಿ ವೀರ್ಯಾಣು, ಅಂಡಾಣು ದಾನಿಗಳು ಜನಿಸುವ ಮಕ್ಕಳ ಮೇಲೆ ಯಾವ ಹಕ್ಕನ್ನು ಸಾಧಿಸುವಂತಿಲ್ಲ ಎಂದು ಬಾಂಬ್ ಹೈಕೋರ್ಟ್ ಸ್ಪಷ್ಟಪಡಿಸಿದೆ.ಇದೇ ವೇಳೆ ಅಂಡಾಣು ದಾನಿ ಮಕ್ಕಳ ಭೇಟಿಗೆ ಅಡ್ಡಿಪಡಿಸಿದ ಕಾರಣದಿಂದಾಗಿ ಮಕ್ಕಳಿಂದ […]