ವಿಚ್ಛೇದನ ಪ್ರಕರಣ: ತಿಂಗಳಿಗೆ 6 ಲಕ್ಷ ಜೀವನಾಂಶ ಕೇಳಿದ ಪತ್ನಿ: ಪತಿಯ ಸಂಪಾದನೆ ಆಧರಿಸಿ ಪತ್ನಿಗೆ ಜೀವನಾಂಶ ನೀಡಲಾಗದು: ಹೈಕೋರ್ಟ್
ಬೆಂಗಳೂರು: ವೈವಾಹಿಕ ಸಂಬಂಧ ಮುರಿದುಬಿದ್ದಿರುವ ಹಿನ್ನೆಲೆಯಲ್ಲಿ ಗಂಡನಿಂದ ಮಾಸಿಕ 6.16 ಲಕ್ಷ ರು.ಜೀವನಾಂಶ ಕೋರಿರುವ ಪತ್ನಿಯ ಮನವಿಗೆ ಅಚ್ಚರಿ ವ್ಯಕ್ತಪಡಿಸಿರುವ ಹೈಕೋರ್ಟ್ ಇಷ್ಟು ಹಣವನ್ನು ಖರ್ಚು ಮಾಡಬೇಕೆಂದು ಬಯಸಿದರೆ ತಾನೇ ದುಡಿಯಬೇಕು ಎಂದು ಸ್ಪಷ್ಟವಾಗಿ […]