ಹುಬ್ಬಳ್ಳಿ ಪೊಲೀಸರಿಂದ ನಟೋರಿಯಸ್ ರೌಡಿ ಬಚ್ಚಾಖಾನ್ ಬಂಧನ
ಹುಬ್ಬಳ್ಳಿ: ಪೆರೋಲ್ ಮೇಲೆ ಹೊರಗಿದ್ದ ನಟೋರಿಯಸ್ ರೌಡಿ ಬಚ್ಚಾ ಖಾನ್ ನನ್ನು ಬೆಂಗಳೂರಿನಲ್ಲಿ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಪರೋಲ್ ಮೇಲೆ ಹೊರಗಿದ್ದ ಬಚ್ಚಾಖಾನ್ ಈಗ ಕೊಲೆ ಬೆದರಿಕೆ ಪ್ರಕರಣದಲ್ಲಿ ಮತ್ತೆ ಜೈಲು ಪಾಲಾಗಿದ್ದಾನೆ. ಬಳ್ಳಾರಿ […]