ಶುಲ್ಕ ದುರುಪಯೋಗ: ನಿವೃತ್ತ ಅಧ್ಯಾಪಕನ ವಿರುದ್ಧ ನ್ಯಾಯಾಂಗ ತನಿಖೆ
ಬೆಂಗಳೂರು: ಎಂಟು ವರ್ಷಗಳ ಹಿಂದೆ ವಿದ್ಯಾರ್ಥಿಗಳ ಶುಲ್ಕ ದುರುಪಯೋಗ ಪಡಿಸಿಕೊಂಡಿದ್ದ ಪ್ರಕರಣವೊಂದನ್ನು ಬೆಂಗಳೂರು ವಿ.ವಿ ನ್ಯಾಯಾಂಗ ತನಿಖೆಗೆ ನೀಡಿದೆ. ಎಸ್ಎಪಿ ಕೋಸ್೯(ಸಿಸ್ಟಮ್ ಅಪ್ಲಿಕೇಶನ್ ಪ್ರೋಗ್ರಾಂ) ಕಲಿಕೆಗೆ ಎಂಬಿಎ ವಿದ್ಯಾರ್ಥಿಗಳು ಪಾವತಿಸಿದ್ದ ಶುಲ್ಕವನ್ನು ಎಂಟು ವರ್ಷಗಳ […]