ಕೆಎಂಎಫ್ನಿಂದ ನಂದಿನಿ ದೇಸಿ ಹಸುವಿನ ತುಪ್ಪ ಮಾರುಕಟ್ಟೆಗೆ
ಬೆಂಗಳೂರು: ರೈತರ ಜೀವನಾಡಿ ನಂದಿನಿ ಈಗ ದೇಸಿ ಹಸುವಿನ ತುಪ್ಪವನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ.ಅದರಂತೆ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಾಟಿ ಹಸುವಿನ ತುಪ್ಪ ತೆಯಾರಿಸಿ ‘ನಂದಿನಿ ದೇಸಿ ತುಪ್ಪ’ವನ್ನು ಮಾರುಕಟ್ಟೆಗೆ ಬಿಡುಗಡೆ […]