ಕೋಟ್೯ ಆದೇಶವಿದ್ದರು ಭೂಮಿ ದಾಖಲೆ ಸರಿಪಡಿಸಿಕೊಡದ ತಹಶೀಲ್ದರ್ : 3 ಲಕ್ಷ ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು: ನ್ಯಾಯಾಲಯದ ಆದೇಶದ ಹೊರತಾಗಿಯೂ ಹಿರಿಯ ನಾಗರಿಕರೊಬ್ಬರಿಗೆ ಅವರ ಭೂಮಿಯ ದಾಖಲೆ ಸರಿಪಡಿಸಿಕೊಡಲು ಉಡಾಫೆ ತೋರಿದ್ದ ತಹಶೀಲ್ದಾರ್ ಗಳಿಗೆ ಹೈಕೋರ್ಟ್ 3 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಅರ್ಜಿದಾರರಿಗೆ ಕೊಡಿಸುವಂತೆ ಆದೇಶಿಸಿದೆ. […]