ಡ್ರಗ್ಸ್ ಬಳಕೆ ಮಾಡುವುದು ಗೊತ್ತಿದ್ದು ಅಂತವರಿಗೆ ಅವಕಾಶ ನೀಡಿದರೆ ಮಾತ್ರ ಜಾಗದ ಮಾಲಿಕನ ವಿರುದ್ಧ ಕಾನೂನು ರೀತಿ ಕ್ರಮ: ಹೈಕೋರ್ಟ್
ಬೆಂಗಳೂರು: ಡ್ರಗ್ಸ್ ಬಳಕೆ ಮಾಡುವುದು ತಿಳಿದಿದ್ದೂ ಅಂತವರಿಗೆ ಅವಕಾಶ ನೀಡಿದರೆ ಮಾತ್ರ ಜಾಗದ ಮಾಲಿಕನ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬಹುದು. ಒಂದೆ ವೇಳೆ ಡ್ರಗ್ಸ್ ಬಳಕೆ ಮಾಡುವುದು ಆತನಿಗೆ ತಿಳಿದಿಲ್ಲವಾದರೆ ಎನ್.ಡಿ.ಪಿ.ಎಸ್ ಕಾಯ್ದೆ […]