ಜೈಲಲ್ಲಿ ನಗುಮುಖದ ದರ್ಶನ್ ಫೋಟೋ ವೈರಲ್: ಮಗನ ಕಳೆದು ಕೊಂಡ ನಮಗೆ ಹೊಟ್ಟೆ ಉರಿಯುತ್ತೆ: ರೇಣುಕಾ ಸ್ವಾಮಿ ತಂದೆ ಕಣ್ಣೀರು
ಚಿತ್ರದುರ್ಗ: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷರಾಮಿಯಾಗಿ ಕುಳಿತು ಕಾಫಿ ಕುಡಿಯುತ್ತಿರುವ ಫೋಟೋಗಳು ವೈರಲ್ ಆಗಿವೆ. ಈ ಫೋಟೋಗಳನ್ನು ನೋಡಿದ ರೇಣುಕಾ ಸ್ವಾಮಿ ತಂದೆ […]