ಮಾನಸಿಕ ನೆಮ್ಮದಿ ಕೆಡಿಸಿದ ಪತ್ನಿಯ ಅನುಮಾನದ ವರ್ತನೆ; ಕೋಟ್೯ ಮೆಟ್ಟಿಲೇರಿದ್ದ ಪತಿಗೆ ಸಿಕ್ತು ವಿಚ್ಛೇದನ
ಬಿಲಾಸ್‌ಪುರ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಅನೂನ್ಯವಾಗಿ ಸಂಸಾರ ನಡೆಸಬೇಕಿದ್ದ ಪತ್ನಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಮಾನಸಿಕ ನೆಮ್ಮದಿ ಕೆಡಿಸಿದ ಹಿನ್ನೆಲೆಯಲ್ಲಿ ಪತಿ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ಆ ವ್ಯಕ್ತಿಗೆ ವಿಚ್ಛೇದನ ನೀಡುವಂತೆ ಆದೇಶ ಹೊರಡಿಸಿದೆ. […]