ವಾಮಾಚಾರ ಮಾಡಿ ಕೊಲೆ ಯತ್ನ ಆರೋಪ: ಪತ್ನಿ ವಿರುದ್ಧ ಪತಿ ದಾಖಲಿಸಿದ್ದ ಕೇಸ್ ರದ್ದು
ಬೆಂಗಳೂರು: ಬ್ಲ್ಯಾಕ್ ಮ್ಯಾಜಿಕ್ ಬಳಸಿ ನನ್ನನ್ನು ಮತ್ತು ನನ್ನ ತಾಯಿಯನ್ನು ಕೊಲೆ ಮಾಡಲು ಪತ್ನಿ ಯತ್ನಿಸುತ್ತಿದ್ದಾಳೆ ಎಂದು ಆರೋಪಿಸಿ ಪತಿ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಬೆಂಗಳೂರಿನ ಮೊಹಮ್ಮದ್ ಶಾಹೀದ್ ಹಾಗೂ ಅವರ ಪತ್ನಿ […]