ಕೋರಿದ್ದು ವಿಚ್ಛೇದನ, ನ್ಯಾಯಾಧೀಶರು ಮಾಡಿಸಿದ್ದು ಮರು ಸಂಧಾನದ ಬೆಸುಗೆ! ಲೋಕಾ ಅದಾಲತ್ ನಲ್ಲಿ ಒಂದಾದ 14 ಜೋಡಿಗಳು
ಕೊಪ್ಪಳ: ಕೌಟುಂಬಿಕ, ವೈಯಕ್ತಿಕ ಸಮಸ್ಯೆ ಹೊತ್ತು ವಿಚ್ಚೇಧನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ಹದಿನಾಲ್ಕು ಜೋಡಿಗಳಿಗೆ ಮರು ಹೊಂದಾಣಿಕೆ ಮಾಡಿದ ನ್ಯಾಯಾಧೀಶರು ಹಾಗೂ ವಕೀಲರು..!ಹೌದು.. ! ಗೌರವಾನ್ವಿತ ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು […]