ಭೀಕರ ರಸ್ತೆ ಅಪಘಾತ: ಅಮೆರಿಕಾದಲ್ಲಿ ನಾಲ್ವರು ಭಾರತೀಯರ ದಾರುಣ ಸಾವು
ಅಮೆರಿಕದ ಟೆಕ್ಸಾಸ್‌ನ ಅಣ್ಣಾ ಪ್ರದೇಶದಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ದುರಂತದಲ್ಲಿ ತೆಲಂಗಾಣದ ಮೂವರು ಸೇರಿದಂತೆ ನಾಲ್ವರು ಭಾರತೀಯರು ಸಜೀವವಾಗಿ ದಹನಗೊಂಡಿದ್ದಾರೆ. ಒಟ್ಟು ಐದು ವಾಹನಗಳು ಅಪಘಾತಕ್ಕಿಡಾಗಿದ್ದು ಬೆಂಕಿಯಿಂದ ಧಗ ಧಗಿಸಿದ್ದರಿಂದ ಐವರು ದುರ್ಮರಣ […]