ನುಡಿನಮನ: ದಣಿವರಿಯದ ರೈತ ಹೋರಾಟಗಾರ ಎಸ್.ಬಿ.ಪುಟ್ಟಸ್ವಾಮಿಗೌಡ ಇನ್ನಿಲ್ಲ
ಕಳೆದ ನಾಲ್ಕು ದಶಕಗಳಿಂದ ರೈತ ಹೋರಾಟವನ್ನೆ ಬದುಕಾಗಿಸಿಕೊಂಡಿದ್ದ, ಮಂಡ್ಯ ಜಿಲ್ಲಾ ರೈತ ಚಳವಳಿಯನ್ನು ತಳಮಟ್ಟದಿಂದ ಸಂಘಟಿಸಿದ ಮುಂಚೂಣಿ ರೈತ ಹೋರಾಟಗಾರರಲ್ಲಿ ಒಬ್ಬರಾದ ಮದ್ದೂರು ತಾಲ್ಲೂಕು ಸಾದೊಳಲು ಗ್ರಾಮದ ಎಸ್.ಬಿ.ಪುಟ್ಟಸ್ವಾಮಿಗೌಡ (71) ಅವರು ಹೋರಾಟದ ಬದುಕಿಗೆ […]