ಸಾಮಾಜಿಕ ಬಹಿಷ್ಕಾರಕ್ಕೆ ₹1ಲಕ್ಷ ದಂಡ,3 ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿ
ಬಹಿಷ್ಕಾರಕ್ಕೆ ಗುರಿಯಾದ ವ್ಯಕ್ತಿ ಅಥವಾ ಕುಟುಂಬ ಪೊಲೀಸ್ ಠಾಣೆ ಅಥವಾ ನ್ಯಾಯಾಲಯಕ್ಕೆ ನೇರವಾಗಿ ದೂರು ಸಲ್ಲಿಸಬಹುದು. ಬೆಂಗಳೂರು: ವ್ಯಕ್ತಿ ಅಥವಾ ಕುಟುಂಬವನ್ನು ಸಾಮಾಜಿಕವಾಗಿ ಬಹಿಷ್ಕರಿಸುವುದನ್ನು ಅಪರಾಧವೆಂದು ಪರಿಗಣಿಸಿಲಾಗಿದ್ದು, ಇಂಥಹ ಅಪರಾಧ ಎಸಗುವವರಿಗೆ ₹1 ಲಕ್ಷ […]