ಪತ್ನಿ ವಯಸ್ಸಾದ ಅತ್ತೆ-ಮಾವನನ್ನು ನೋಡಿಕೊಳ್ಳದಿರುವುದುಕ್ರೌರ್ಯ; ವಿಚ್ಛೇದನ ಆದೇಶ ಎತ್ತಿಹಿಡಿದ ಹೈಕೋರ್ಟ್
ನವದೆಹಲಿ: ಪತ್ನಿ ವಯಸ್ಸಾದ ಅತ್ತೆ ಮಾವನನ್ನ ನೋಡಿಕೊಳ್ಳದೆ ಇರುವುದು ವೈವಾಹಿಕ ವಿವಾದದಲ್ಲಿ ಕ್ರೌರ್ಯ ಎಂದು ಪರಿಗಣಿಸಬಹುದು. ಇದನ್ನ ಆಧರಿಸಿ ವಿಚ್ಚೇಧನ ಮಂಜೂರು ಮಾಡಬಹುದು ಎಂದು ಹೇಳಿರಿವ ದೆಹಲಿ ಹೈಕೋರ್ಟ್ ನ ವಿಭಾಗೀಯ ಪೀಠ ಕೌಟುಂಬಿಕ […]