ಕ್ರಿಕೆಟ್ ಈಗ ಕ್ರಿಡೆಯಾಗಿ ಉಳಿದಿಲ್ಲ, ಉದ್ಯಮವಾಗಿದೆ: ಸುಪ್ರೀಂ
ನವದೆಹಲಿ: ಕ್ರಿಕೆಟ್ನಲ್ಲಿ ಈಗ ಕ್ರೀಡೆಯಾಗಿ ಏನೂ ಉಳಿದಿಲ್ಲ. ಈಗ ಎಲ್ಲವೂ ಉದ್ಯಮವಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಜಬಲ್ಪುರ ವಿಭಾಗವನ್ನು ಕ್ರಿಕೆಟ್ ಸಂಸ್ಥೆಯಾಗಿ ಮಾಡುವ ವಿಚಾರದಲ್ಲಿ ಮಧ್ಯ ಪ್ರದೇಶ ಹೈಕೋರ್ಟ್ನ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ […]