ಆರ್ಟಿಐಯಡಿ ಮಾಹಿತಿ ನೀಡದ ತಹಸೀಲ್ದಾರ್ಗೆ ₹50 ಸಾವಿರ ರು. ದಂಡ ವಿಧಿಸಿದ ಆಯೋಗ
ಮಂಡ್ಯ: ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದವ್ಯಕ್ತಿಯೊಬ್ಬರಿಗೆ ನಿಗದಿತ ಸಮಯದೊಳಗೆ ಮಾಹಿತಿ ನೀಡದಿರುವ ಕಾರಣಕ್ಕೆ ರಾಜ್ಯ ಮಾಹಿತಿ ಹಕ್ಕು ಆಯೋಗ ಪಾಂಡವಪುರ ತಹಸೀಲ್ದಾರ್ಗೆ 50 ಸಾವಿರ ರು. ದಂಡ ವಿಧಿಸಿ ಆದೇಶಿಸಿದೆ. ಮಂಡ್ಯ ಜಿಲ್ಲೆ, […]