ಗಾನವಿ-ಸೂರಜ್ ಆತ್ಮಹತ್ಯೆ ಪ್ರಕರಣ; ಹಳೆಯ ಪ್ರೀತಿಯೇ ಆತ್ಮಹತ್ಯೆಗೆ ಕಾರಣವಾಯ್ತಾ?; ಗಾನವಿ ಕುಟುಂಬದ ವಿರುದ್ಧದವೇ ಎಫ್ಐಆರ್
ಬೆಂಗಳೂರು: ನವದಂಪತಿ ಗಾನವಿ-ಸೂರಜ್ ಆತ್ಮಹತ್ಯೆ ಪ್ರಕರಣ ದಿನೇ ದಿನೇ ಗಂಭೀರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಶ್ರೀಲಂಕಾಗೆ ಹನಿಮೂನ್‌ಗೆ ಹೋಗಿ ಅರ್ಧಕ್ಕೆ ವಾಪಸಾಗಿದ್ದ ನವವಿವಾಹಿತೆ ಗಾನವಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯ ನಂತರ ವರದಕ್ಷಿಣೆ ಕಿರುಕುಳದ […]