ಬೈಕ್ ಚಲಾಯಿಸಿ ಅಪಘಾತ ಎಸಗಿದ್ದ ಅಪ್ರಾಪ್ತ ಮಗ; ತಂದೆಗೆ ಜೈಲು ಶಿಕ್ಷೆ ವಿಧಿಸಿದ ಕೋಟ್೯
ತುಮಕೂರು: ಅಪ್ರಾಪ್ತ ಮಗ ಬೈಕ್ ಚಲಾಯಿಸಿ ಅಪಘಾತ ಎಸಗಿದ್ದ ಕಾರಣಕ್ಕೆ ತಂದೆಗೆ ತುಮಕೂರು ಜಿಲ್ಲೆಯ ಗುಬ್ಬಿ ಜೆಎಂಎಫ್ಸಿ ನ್ಯಾಯಾಲಯ ₹30,000 ದಂಡ ಹಾಗೂ ಒಂದು ದಿನ ಜೈಲು ಶಿಕ್ಷೆ ವಿಧಿಸಿದೆ. ಕಳೆದ ವರ್ಷ ಅಕ್ಟೋಬರ್ […]