ಬಾಡಿಗೆದಾರರು ಮನೆಯ ಮಾಲೀಕತ್ವ ಹೊಂದಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್
ನವದೆಹಲಿ: ಎಷ್ಟೇ ವರ್ಷಗಳಿಂದ ನಿರ್ದಿಷ್ಟ ಮನೆಯಲ್ಲಿ ಬಾಡಿಗೆಗೆಂದು ವಾಸವಿರುವವರು ಬಾಡಿಗೆದಾರರಾಗಿ ಇರುತ್ತಾರೆಯೇ ಹೊರತು ಅವರು ಎಂದಿಗೂ ಆ ಮನೆಯ ಮಾಲೀಕತ್ವವನ್ನು ಪಡೆಯಲು ಸಾಧ್ಯವಿಲ್ಲ. ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮನೆ ಮಾಲೀಕ ಜ್ಯೋತಿ […]