ಚಾಲಕರು ಮದ್ಯ ಸೇವನೆ ಮಾಡಿ ಸ್ಕೂಲ್ ಬಸ್ ಓಡಿಸಿದರೆ ಶಾಲೆಗಳ ವಿರುದ್ಧ ಕಠಿಣ ಕಾನೂನು ಕ್ರಮ
ಬೆಂಗಳೂರು: ಮದ್ಯ ಸೇವನೆ ಮಾಡಿ ಚಾಲಕರು ಶಾಲಾ ಬಸ್ಗಳನ್ನು ಚಲಾಯಿಸುವುದು ಪತ್ತೆಯಾದರೆ ಆಡಳಿತ ಮಂಡಳಿಗಳನ್ನೂ ಹೊಣೆಯಾಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ’ ಸೀಮಂತ್ ಕುಮಾರ್ ಸಿಂಗ್ ಎಚ್ಚರಿಕೆ ನೀಡಿದರು. ಸಂಚಾರ ಪೊಲೀಸರು ಸೋಮವಾರ ನಡೆಸಿದ […]