ರಾಜಕೀಯ ದಂಗಲ್:ಹೊಸ ಐತಿಹ್ಯಕ್ಕೆ ಸಾಕ್ಷಿಯಾಗಲಿದ್ಯಾ ಚನ್ನಪಟ್ಟಣ..!?
ಹೆಚ್.ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗ್ತಿದ್ದಾಗೆ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ರಾಜ್ಯ ರಾಜಕಾರಣದಲ್ಲಿ ಅತಿ ಹೆಚ್ಚಾಗಿ ಸೌಂಡು ಮಾಡುತ್ತಿದೆ. ಕುಮಾರಸ್ವಾಮಿ ಅವರಿಂದಾಗಿ ತೆರವಾಗಿರುವ ಕ್ಷೇತ್ರವನ್ನ ಸುಪರ್ದಿಗೆ ಪಡೆಯೋಕೆ ಡಿಸಿಎಂ ಡಿ.ಕೆ. […]