ಅನಧಿಕೃತ ಗೈರು ದುರ್ನಡತೆಗೆ ಸಮ, ಶಿಸ್ತುಕ್ರಮಕ್ಕೆ ಅರ್ಹ: ಉದ್ಯೋಗಿ ವಜಾ ಎತ್ತಿ ಹಿಡಿದ ಹೈಕೋರ್ಟ್
ಬೆಂಗಳೂರು: ರಜೆ ಪಡೆಯದೆ ಉದ್ಯೋಗಕ್ಕೆ ಗೈರುಹಾಜರಾಗುವುದು ದುರ್ನಡತೆ ಎನ್ನಿಸಿಕೊಳ್ಳುತ್ತದೆ. ಉದ್ಯೋಗಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಅರ್ಹವಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಇದೇ ಕಾರಣಕ್ಕೆ ಉದ್ಯೋಗಿ ವಜಾ ಮಾಡಿದ್ದ ಸಂಸ್ಥೆಯ ನಿಲುವನ್ನು ಎತ್ತಿ ಹಿಡಿದಿದೆ. […]