ಲಂಚ: ಲೋಕಾಯುಕ್ತ ಪೊಲೀಸರಿಂದ ಕಂದಾಯ ವಸೂಲಿಗಾರ ಬಂಧನ
ಬೆಂಗಳೂರು: ಖಾತಾ ವರ್ಗಾವಣೆ ಮಾಡಲು ₹13,000 ಲಂಚ ಪಡೆಯುತ್ತಿದ್ದಾಗ ಗ್ರಾಮ ಪಂಚಾಯತಿ ಕಂದಾಯ ವಸೂಲಿಗಾರನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ರಾಜಾಜಿನಗರದ ನಿವಾಸಿ ರಕ್ಷಾ ಅವರು ಬೆಂಗಳೂರು ಉತ್ತರ ತಾಲ್ಲೂಕಿನ ಹೆಸರಘಟ್ಟ ಹೋಬಳಿಯ ಶಿವಕೋಟೆ ಗ್ರಾಮ […]