ವೃತ್ತಿಪರ ತರಬೇತಿ ಶಿಷ್ಯವೇತನಕ್ಕೆ ಅರ್ಜಿ ಅಹ್ವಾನ
ಪರಿಶಿಷ್ಟ ಪಂಗಡದ 200 ಎಂಜಿನಿಯರಿಂಗ್ ಪದವೀಧರರಿಗೆ ತಿಂಗಳಿಗೆ ₹15ಸಾವಿರ ಶಿಷ್ಯವೇತನ ಮೈಸೂರು: ಐಐಎಸ್‌ಸಿ, ಹಾಗೂ ಎನ್‌ಐಟಿ ಸಂಸ್ಥೆಗಳ ಮೂಲಕ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಹಾಗೂ ಮಷಿನ್ ಲರ್ನಿಂಗ್ ವಿಷಯದಲ್ಲಿ ವೃತ್ತಿಪರ ತರಬೇತಿ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. […]