ಸಿಎಂಆರ್‌ಐಟಿಯಲ್ಲಿ ೭೦ನೇ ಕನ್ನಡ ರಾಜ್ಯೋತ್ಸವ ಮತ್ತು “ಐಸಿರಿ – ೨೫” ಸಾಂಸ್ಕೃತಿಕ ಕಲರವ
‘ಹೆತ್ತವ್ವ ಮತ್ತು ಮಾತೃಭಾಷೆ ಎರಡು ಕೂಡ ಮನುಷ್ಯ ಸಂವೇದನೆಯ ಸಾಕ್ಷಿಪ್ರಜ್ಞೆಯಾಗಿ ನಮ್ಮನ್ನ ಸಲಹುತ್ತವೆ’: ನಾಗತಿಹಳ್ಳಿ ರಮೇಶ್ ವಿಶೇಷ ಅತಿಥಿಗಳಾಗಿ ಪಾಲ್ಗೊಂಡು “ಐಸಿರಿ-೨೫” ಕನ್ನಡ ಸಾಂಸ್ಕೃತಿಕ ಹಬ್ಬಕ್ಕೆ ಮೆರುಗು ತುಂಬಿದ ಕವಿ,ಚಿಂತಕ ನಾಗತಿಹಳ್ಳಿ ರಮೇಶ್ ಹಾಗೂ […]