ಸಿಎಂಆರ್ ಐಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ “ಐಸಿರಿ – ೨೫” ಕನ್ನಡ ಸಾಂಸ್ಕೃತಿಕ ಕಲರವ
ಐಸಿರಿ-೨೫” ಹೆಸರಿನಲ್ಲಿ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಕನ್ನಡ ಹಬ್ಬವನ್ನು ಸಂಭ್ರಮಿಸಿದ ಸಿಎಂಆರ್ ಐಟಿ ವಿದ್ಯಾರ್ಥಿಗಳು ವಿಶೇಷ ಅತಿಥಿಗಳಾಗಿ ಪಾಲ್ಗೊಂಡು “ಐಸಿರಿ-೨೫” ಕನ್ನಡ ಹಬ್ಬಕ್ಕೆ ಮೆರುಗು ತುಂಬಿದ ಕವಿ,ಚಿಂತಕ ನಾಗತಿಹಳ್ಳಿ ರಮೇಶ್ ಹಾಗೂ ಕಾಂತಾರ […]