ಮೈಕ್ರೋ ಫೈನಾನ್ಸ್‌ಗಳ ಕಾನೂನುಬಾಹಿರ ಕ್ರಮಕ್ಕೆ ಕಡಿವಾಣ; ಹೊಸ ಕಾನೂನಿನಡಿ ಜನರಿಗೆ ರಕ್ಷಣೆ
ಬೆಂಗಳೂರು: ಫೈನಾನ್ಸ್‌ಗಳ ನಿಯಮ ಬಾಹಿರ ಸಾಲ ವಸೂಲಿ, ಕಿರುಕುಳಗಳ ವಿರುದ್ಧ ಜನರಿಗೆ ರಕ್ಷಣೆ ನೀಡಲು ಮುಂದಾಗಿರು ರಾಜ್ಯ ಸರ್ಕಾರ ಹೊಸ ಕಾನೂನು ರೂಪಿಸುವ ಮೂಲಕ ಮೈಕ್ರೋ ಫೈನಾನ್ಸ್‌ಗಳಿಗೆ ಅಂಕುಶ ಹಾಕಿದೆ. ಮೈಕ್ರೋ ಫೈನಾನ್ಸ್ ಕಂಪೆನಿಗಳು […]