ಪೋಕ್ಸೋ ಪ್ರಕರಣ; ದೈಹಿಕ ಶಿಕ್ಷಕನ ಬಂಧನ
ದಾಬಸ್‌ಪೇಟೆ: ಸೋಂಪುರ ಹೋಬಳಿಯ ಲಕ್ಕೂರು ಗ್ರಾಮದಲ್ಲಿರುವ ದಾಬಸ್‌ಪೇಟೆ ಪಬ್ಲಿಕ್ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿದ್ದ ದಾದಾಪೀರ್ ಎಂಬಾತ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪದ ಮೇಲೆ ಬಂಧನವಾಗಿದ್ದಾನೆ.ಶಾಲೆಯಲ್ಲಿ ವಿದ್ಯಾರ್ಥಿನಿ ಆಗಿದ್ದಾಗಿನ ಪರಿಚಯ ಬಳಸಿಕೊಂಡು […]