₹12 ಲಕ್ಷ ರು. ವಂಚನೆ ಆರೋಪ ಪ್ರಕರಣ; ಮೂವರು ಹೆಡ್ ಕಾನಸ್ಟೇಬಲ್ ಗಳು ಸಿಸಿಬಿ ಬಲೆಗೆ
ಬೆಂಗಳೂರು: ಔಷಧಿ ವ್ಯಾಪಾರಿಯೊಬ್ಬರಿಗೆ ₹12 ಲಕ್ಷ ವಂಚಿಸಿದ ಆರೋಪದ ಮೇಲೆ ಆರ್.ಟಿ ನಗರ ಪೊಲೀಸ್ ಠಾಣೆಯ ಇಬ್ಬರು ಮುಖ್ಯಪೇದೆಗಳು ಮತ್ತು ದಾವಣಗೆರೆ ನಗರದ ಓರ್ವ ಮುಖ್ಯಪೇದೆ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಂಚನೆಗೆ […]