ಅಕ್ರಮ ಬಿಪಿಎಲ್ ಕಾಡ್೯ ಹೊಂದಿದ್ದ ಸರ್ಕಾರಿ ನೌಕರರಿಗೆ ₹4 ಲಕ್ಷ ದಂಡ
ಶಿವಮೊಗ್ಗ:ಅಕ್ರಮ ಬಿಪಿಎಲ್ ಕಾಡ್೯ಗಳ ಮುಟ್ಟುಗೋಲಿಗೆ ಮುಂದಾಗಿರುವ ಆಹಾರ,ನಾಗರೀಕ ಸರಬರಾಜು ಇಲಾಖೆ ಸರ್ಕಾರಿ ನೌಕರರು ಅಕ್ರಮವಾಗಿ ಪಡೆದಿರುವ ಬಿಪಿಎಲ್ ಕಾಡ್೯ಗಳನ್ನು ಗುರುತಿಸಿ ಅವುಗಳನ್ನು ಎಪಿಎಲ್ ಕಾರ್ಡ್‌ಗೆ ಬದಲಾಯಿಸಿದೆ ಜೊತೆಗೆ ಅಕ್ರಮ ಬಿಪಿಎಲ್ ಕಾಡ್೯ ಹೊಂದಿದ್ದ 72 […]