ಹೃದಯಾಘಾತವಾದರೂ ಪ್ರಯಾಣಿಕರನ್ನು ಪಾರು ಮಾಡಿ ಮಾನವೀಯತೆ ಮೆರೆದು ಪ್ರಾಣ ಬಿಟ್ಟ ಚಾಲಕ
ನೆಲಮಂಗಲ: ಚಲಿಸುತ್ತಿದ್ದ ರಾಜಹಂಸ ಸಾರಿಗೆ ಬಸ್ ಚಾಲಕನಿಗೆ ಹೃದಯಾಘಾತವಾಗಿದ್ದು ಆತನ ಸಮಯ ಪ್ರಜ್ಞೆ ಹಾಗೂ ಹೃದಯವಂತಿಕೆಯಿಂದ 45ಕ್ಕೂ ಹೆಚ್ಚು ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಿ ಚಾಲಕ ಪ್ರಾಣ ಬಿಟ್ಟ ದಾರುಣ ಘಟನೆ ನೆಲಮಂಗಲ ಸಮೀಪದ […]