ಬೈಕ್ ಚಲಾಯಿಸಿದ ಅಪ್ರಾಪ್ತನಿಗೆ 25ನೇ ವಯಸ್ಸಿನವರೆಗೆ ಲೈಸನ್ಸ್ ರದ್ದು ಮಾಡಿದ ಕೋರ್ಟ್; ಬೈಕ್ ಮಾಲೀಕನಿಗೂ ₹27000 ದಂಡ
ಮೈಸೂರು: ಅಪ್ರಾಪ್ತ ಯುವಕನಿಗೆ ಬೈಕ್ ಚಲಾಯಿಸಲು ಕೊಟ್ಟಿದ್ದಕ್ಕೆ ಬೈಕ್ ಮಾಲೀಕರಿಗೆ 27 ಸಾವಿರ ರೂ. ದಂಡ ವಿಧಿಸಿರುವ ಕೋರ್ಟ್ ಒಂದು ವರ್ಷದವರೆಗೆ ಅವರ ಆರ್.ಸಿ.ಯನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ. ಇದರ ಜೊತೆಗೆ ಬೈಕ್ ಚಾಲನೆ […]