ವಿಚಾರಣೆ ನಡೆಸದೆ ಆರೋಪಿಯನ್ನು ಜೈಲಿನಲ್ಲಿಡುವುದು ಸಂವಿಧಾನದ ಉಲ್ಲಂಘನೆ; ಹೈಕೋರ್ಟ್
ಮುಂಬೈ: ಯಾವುದೇ ಆರೋಪಿಯನ್ನು ವಿಚಾರಣೆನಡೆಸದೇ ದೀರ್ಘಕಾಲ ಜೈಲಿನಲ್ಲಿಡುವುದು ಸಂವಿಧಾನದ ಉಲ್ಲಂಘನೆ. ವ್ಯಕ್ತಿಯೊಬ್ಬನ ಜೀವಿಸುವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಮುಂಬೈ ಹೈಕೋರ್ಟ್ ಬುಧವಾರ ಹೇಳಿದೆ. 2018ರ ಎಲ್ಗಾರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ವಿಚಾರಣೆಯನ್ನು ಇನ್ನಷ್ಟು […]