ಆರ್ಟಿಐ ಅರ್ಜಿಗೆ ಸರಿಯಾದ ಮಾಹಿತಿ ನೀಡದ ತಹಶೀಲ್ದಾರ್ಗೆ ₹25 ಸಾವಿರ ದಂಡ
ಕೋಲಾರ: ಆರ್ಟಿಐ ಅರ್ಜಿಗೆ ಸರಿಯಾದ ಮಾಹಿತಿ ನೀಡದೆ ಒಂದು ಅರ್ಜಿಗೆ ಎರಡೆರಡು ಮಾಹಿತಿ ನೀಡಿದಶ್ರೀನಿವಾಸಪುರ ತಾಲ್ಲೂಕು ಕಚೇರಿ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ತಹಶೀಲ್ದಾರ್ ಸುಧೀಂದ್ರ ಅವರಿಗೆ ರಾಜ್ಯ ಮಾಹಿತಿ ಆಯೋಗ ದಂಡ ವಿಧಿಸಿದೆ. […]