ಪಾಸ್‌ಪೋರ್ಟ್ ಪರಿಶೀಲನೆ ವೇಳೆ ಪೊಲೀಸರಿಗೆ ಬಾಡಿ ಕ್ಯಾಮೆರಾ ಕಡ್ಡಾಯ: ಡಿಜಿಪಿ ಡಾ.ಎಂ.ಎ.ಸಲೀಂ
ಪಾಸ್‌ಪೋರ್ಟ್ ಪರಿಶೀಲನೆ ನಡೆಸಲು ಪೊಲೀಸರೇ ಅರ್ಜಿದಾರರ ಮನೆಗೇ ಹೋಗಬೇಕು: ಲಂಚಕ್ಕಾಗಿ ಅರ್ಜಿದಾರರಿಗೆ ಕಿರುಕುಳ ನೀಡುವಂತಿಲ್ಲ:ಡಿಜಿಪಿ ಡಾ.ಎಂ.ಎ.ಸಲೀಂ ಬೆಂಗಳೂರು: ಪಾಸ್‌ಪೋರ್ಟ್ ಪರಿಶೀಲನೆ ವೇಳೆ ಪೊಲೀಸರು ಕಡ್ಡಾಯವಾಗಿ ಬಾಡಿವೋರ್ನ್ ಕ್ಯಾಮೆರಾವನ್ನು ಧರಿಸಿ, ಅರ್ಜಿದಾರರು ನೀಡಿರುವ ಮನೆ ವಿಳಾಸಕ್ಕೆ […]