ಆಟಿಇ ಅಕ್ರಮ ಎಸಗಿದ ಶಾಲೆಗಳ ವಿರುದ್ಧ ಕ್ರಮ: ಡಿಡಿಪಿಐ ಮತ್ತು ಬಿಇಒಗೆ ನೋಟಿಸ್
ಬೆಂಗಳೂರು: ನಗರದಲ್ಲಿ ಒಂದೇ ಟ್ರಸ್ಟ್‌ನಡಿ ಬರುವ 15 ಶಾಲೆಗಳಲ್ಲಿ ಆರ್‌ಟಿಇ ಸೀಟುಗಳಿಗೆ ಮಕ್ಕಳು ದಾಖಲಾಗದಿದ್ದರೂ ಸುಳ್ಳು ಲೆಕ್ಕ ತೋರಿಸಿ ಅಕ್ರಮ ಎಸಗಿ ಸರ್ಕಾರದಿಂದ ಹಣ ಪಡೆದಿರುವ ಆರೋಪ ಕೇಳಿ ಬಂದಿದ್ದು ವಿಧಾನ ಪರಿಷತ್ ನಲ್ಲಿ […]