ವಕ್ಫ್ ಬೋರ್ಡ್ನಿಂದ ವಿವಾಹ ನೋಂದಣಿ ಪತ್ರ ವಿತರಿಸುವ ಅಧಿಕಾರ; ಉತ್ತರಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು: ರಾಜ್ಯ ವಕ್ಫ್ ಬೋರ್ಡ್ನಿಂದ ಮುಸ್ಲಿಮರ ವಿವಾಹ ನೋಂದಣಿ ಪತ್ರ ವಿತರಣೆ ಅಧಿಕಾರ ಸಂಬಂಧ ಉತ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ವಿವಾಹ ನೋಂದಣಿ ಪ್ರಮಾಣ ಪತ್ರ ವಿತರಿಸುವ ಅಧಿಕಾರದ ಬಗ್ಗೆ ಎಲ್ಲೂ […]