ವಸತಿ ಶಾಲೆಗೂ ಆರ್ಟಿಇ ಅನ್ವಯ: ಮಾನ್ಯತೆ ಪಡೆಯದ ಶಾಲೆಗೆ 1.60 ಕೋಟಿ ದಂಡ ಎತ್ತಿಹಿಡಿದ ಹೈಕೋರ್ಟ್
ಬೆಂಗಳೂರು: ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ)- 2009 ರ ನಿಯಮಗಳು ವಸತಿ ಶಾಲೆಗಳಿಗೂ ಅನ್ವಯಿಸುತ್ತವೆ ಎಂದು ತೀರ್ಪು ನೀಡಿರುವ ಹೈಕೋರ್ಟ್, ಆರ್ಟಿಇ ಅಡಿ ಅನುಮತಿ ಪಡೆಯದ ಶಾಲೆಗೆ 1.60 ಕೋಟಿ […]