ಪಾಕ್ ಮಹಿಳೆ ಜೊತೆಗಿನ ವಿವಾಹವನ್ನು ಮುಚ್ಚಿಟ್ಟಿದ್ದ ಸಿಆರ್‌ಪಿಎಫ್ ಯೋಧ ವಜಾ
ಹೊಸದಿಲ್ಲಿ: ಸೇವಾ ನಡವಳಿಕೆಯನ್ನು ಉಲ್ಲಂಘಿಸಿ ಪಾಕಿಸ್ತಾನ ಮಹಿಳೆಯ ಜೊತೆ ವಿವಾಹವಾಗಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಯೋಧನೊಬ್ಬನನ್ನು ಸೇವೆಯಿಂದ ವಜಾಗೊಳಿಸಲಾಗಿದೆ. 41ನೇ ಬಟಾಲಿಯನ್‌ನ ಯೋಧ ಮುನೀರ್ ಅಹ್ಮದ್ ವಜಾಗೊಂಡ ಸಿಆರ್‌ಪಿಎಫ್ ಯೋಧನಾಗಿದ್ದು ಇವರು ಸಿಆರ್‌ಪಿಎಫ್‌ನ […]