ತ್ರಿವಳಿ ತಲಾಖ್; ಇದುವರೆಗೆ ದಾಖಲಾದ ಎಫ್ಐಆರ್ಗಳ ಅಂಕಿ ಅಂಶಗಳನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ.
ನವದೆಹಲಿ: ತ್ರಿವಳಿ ತಲಾಖ್ ಘೋಷಣೆಯ ಮೂಲಕ ವಿಚ್ಛೇದನ ನೀಡಿರುವ ವ್ಯಕ್ತಿಗಳ ವಿರುದ್ಧ ಈವರೆಗೆ ದಾಖಲಿಸಿರುವ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ತ್ರಿವಳಿ ತಲಾಖ್ ಕ್ರಮವನ್ನು ಅಪರಾಧೀಕರಿಸುವ ಮುಸ್ಲಿಂ […]