ಪತ್ನಿಯ ವಿರುದ್ಧ ವ್ಯಭಿಚಾರ ಆರೋಪ; ಅಪ್ರಾಪ್ತ ಮಗುವಿನ DNA ಪರೀಕ್ಷೆಗೆ ಒತ್ತಾಯಿಸುವಂತಿಲ್ಲ: ಹೈಕೋರ್ಟ್
ಪತಿ ತನ್ನ ಪತ್ನಿಯ ವಿರುದ್ಧ ಶೀಲಶಂಕಿಸಿ ಆರೋಪ ಮಾಡಿದ ಮಾತ್ರಕ್ಕೆ ಆತನ ಅಪ್ರಾಪ್ತ ಮಗುವಿಗೆ ಡಿಎನ್ಎ ಪರೀಕ್ಷೆ ನಡೆಸುವಂತೆ ಒತ್ತಾಯಿಸುವಂತಿಲ್ಲ ಎಂದು ಹೇಳಿರುವ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ, ಮಗುವಿನ ಡಿಎನ್ಎ ಪರೀಕ್ಷೆಗೆ ನಿರ್ದೇಶಿಸಿದ […]