107 ನಕಲಿ ವಕೀಲರನ್ನು ವೃತ್ತಿಯಿಂದ ಅನರ್ಹಗೊಳಿಸಿದ ಭಾರತೀಯ ವಕೀಲರ ಪರಿಷತ್ತು
ಕಾನೂನು ಸಮುದಾಯದಲ್ಲಿ ಪ್ರಾಮಾಣಿಕತೆ ಮತ್ತು ವೃತ್ತಿಪರತೆ ಮತ್ತು ಸಮಗ್ರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಕೀಲರ ಪರಿಷತ್ತು ನಿರಂತರವಾಗಿ ಶ್ರಮಿಸುತ್ತಿದೆ. ಅದರಂತೆ ದೆಹಲಿ ರಾಜ್ಯದಲ್ಲಿ ಕಾನೂನು ವೃತ್ತಿಯಲ್ಲಿ ತೊಡಗಿಸಿಕೊಂಡ ನಕಲಿ ವಕೀಲರ ವಿರುದ್ಧ ಬಿಸಿಐ ಕ್ರಮಕೈಗೊಂಡಿದೆ. 2019ರಿಂದ […]