₹10 ಲಕ್ಷ ಲಂಚ ಪ್ರಕರಣ; ವೈದ್ಯಾಧಿಕಾರಿ ಬಂಧಿಸಿದ ಸಿಬಿಐ
ಬೆಳಗಾವಿ: ಬೆಳಗಾವಿ ನಗರದ ಖಾಸಗಿ ವೈದ್ಯಕೀಯ ಕಾಲೇಜಿಗೆ ಅನುಕೂಲಕರ ತಪಾಸಣಾ ವರದಿ ನೀಡಲು 10 ಲಕ್ಷ ರೂ. ಲಂಚ ಪಡೆಯುತ್ತಿದ್ದ ರಾಷ್ಟ್ರೀಯ ವೈದ್ಯಕೀಯ ಆಯೋಗದ(ಎನ್ಎಂಸಿ) ಮೌಲ್ಯಮಾಪಕರಾಗಿ ಕಾರ್ಯನಿರ್ವಹಿಸುತ್ತಿರುವಹಿರಿಯ ವೈದ್ಯರನ್ನು ಸಿಬಿಐ ಬಂಧಿಸಿದೆ. ಎನ್ಎಂಸಿ ವೈದ್ಯರ […]