ಪತಿ,ಪತ್ನಿ ಪ್ರತ್ಯೇಕವಾಗಿ ವಾಸಿಸುವ ಒಪ್ಪಂದ ವಿಚ್ಛೇದನವಲ್ಲ: ಹೈಕೋರ್ಟ್
ನ್ಯಾಯಾಲಯದ ಆದೇಶ ಪಡೆಯದೆ ದಂಪತಿಯೇ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ಸಾಧ್ಯವಿಲ್ಲ: ಹೈಕೋರ್ಟ್ ಗಂಡ-ಹೆಂಡತಿ ಪ್ರತ್ಯೇಕವಾಗಿ ವಾಸಿಸುವ ಒಪ್ಪಂದ ಮಾಡಿಕೊಂಡು ಸಹಿ ಮಾಡಿಕೊಂಡ ದಾಖಲೆಗೆ ಯಾವುದೇ ಕಾನೂನಾತ್ಮಕ ಮಾನ್ಯತೆ ಇಲ್ಲ ಹಾಗೂ ಅಂತಹ ಒಪ್ಪಂದವನ್ನು […]